About Spread the love ಟಿವಿ ಶ್ರೀಮತಿ ಇವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ನಿವಾಸಿ, ಗೃಹಿಣಿಯಾಗಿರುವ ಇವರು ಕವಿತೆ ಕಥೆ ಲೇಖನ ಇವುಗಳ ರಚನೆಯಲ್ಲಿ ತೊಡಗಿಕೊಂಡಿರುತ್ತಾರೆ ನರ ಪುಂಗವ ಭಕ್ತಿ ಮಂಜೂಷ ಇವರ ಕೃತಿಗಳು ಇವರ ಭಾವಗೀತೆಯ ಬಾವ ತರಂಗಿಣಿ ಧ್ವನಿಸುರಳಿ ಕೂಡ ಬಿಡುಗಡೆಯಾಗಿದೆ