ಜೀವವಿರುವವರಿಗೆಲ್ಲ ಒಂದು ಮನಸ್ಸು ಅದರಲ್ಲೊಂದು ಭಾವನೆ ಇದ್ದೇ ಇರುತ್ತದೆ!
ಆ ಭಾವನೆಗೆ ಕೆಲವೊಮ್ಮೆ “ಆಸಕ್ತಿ”ಯ ತುಡಿತವಿರಬಹುದು! ಕೆಲವೊಮ್ಮೆ ಒತ್ತಡದಿಂದ ಮನ ಹಗುರಾಗಿಸುವ ಬಯಕೆ ಇರಬಹುದು!
ಆ ಸಮಯದಲ್ಲಿ ರಂಜಿಸುವ ಕಾರಂಜಿಯ ಅಗತ್ಯ ವಿರುತ್ತದೆ!
ಕಾರಂಜಿಯೆಂದರೆ ಚಿಲುಮೆ
ಅದು ನೀರಿನ ಚಿಲುಮೆ
ಎಂಬುದು ಎಲ್ಲರರಿವಿನಲ್ಲಿರುವ ಸತ್ಯ!ನಿರಂತರ ಬುಗ್ಗೆಯಂತೆ
ಚೈತನ್ಯ ತುಂಬಿ ಹರಿಯುವಂತಹ ಯಾವುದಾದರೂ ಸರಿ ಅದು ಕಾರಂಜಿಯೇ…….
ಕಥೆ ಕವನ
ಸಾಹಿತ್ಯ ಸಂಗೀತ, ನೃತ್ಯ
ಹೀಗೆ ಯಾವುದಾದರೂ ಅವರವರ
ಆಸಕ್ತಿ ಗನುಗುಣವಾಗಿ
ರಂಜಿಸುತ್ತ ನಿರಂತರ ಹರಿಯುವ ಚಿಲುಮೆಯೇ ಕಾರಂಜಿ.
Hi, this is a comment.
To get started with moderating, editing, and deleting comments, please visit the Comments screen in the dashboard.
Commenter avatars come from Gravatar.
Good effert and attractive columes.. Defferent layout..
Thank you..
A.G.Shivananda bhat
Reporter and Singer
Herur p
Koppa tq
Chickkamagalore dist
577112
Thank you for your support… We are still in development 🙂